home.social

#vijayasubbarajsanchaya — Public Fediverse posts

Live and recent posts from across the Fediverse tagged #vijayasubbarajsanchaya, aggregated by home.social.

  1. ಕನ್ನಡ ಸಾಹಿತ್ಯ ಲೋಕದ ಜನಪ್ರಿಯ ಲೇಖಕಿ ಡಾ. ವಿಜಯ ಸುಬ್ಬರಾಜ್ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು ಹಾಗೂ ಅವಶ್ಯ ಅನುಮತಿ ನೀಡಿದ ಸಿ ಪಿ ನಾಗರಾಜ ಅವರಿಗೆ, ಎಲ್ಲ ಕನ್ನಡಿಗರ ಪರವಾಗಿ ಸಂಚಯದ ಮೂಲಕ ಧನ್ಯವಾದಗಳನ್ನು ತಿಳಿಸುತ್ತೆೇವೆ.

    ಈ ಪುಸ್ತಕಗಳನ್ನು @creativecommons ಲೈಸೆನ್ಸ್ ನಡಿಯಲ್ಲಿ ಬಿಡುಗಡೆಗೊಳಿಸಲಾಗಿದೆ. @internetarchive
    #ServantsOfKnowledge
    #Kannada #Digitization #VijayaSubbarajSanchaya