#stophindiimposition — Public Fediverse posts
Live and recent posts from across the Fediverse tagged #stophindiimposition, aggregated by home.social.
-
Hello @[email protected] what is the purpose of celebrating Hindi week in Karnataka, if not to impose Hindi on us?
Can you provide the details of Kannada week celebrated in Hindi states?
At least can you please enlighten us about celebrating Kannada Week in Karnataka? #StopHindiImposition
-
ಕರ್ನಾಟಕದಲ್ಲಿ ಕನ್ನಡವೇ ರಾಷ್ಟೀಯ ಭಾಷೆ💛❤️
-
ಕಳೆದ 75 ವರ್ಷಗಳಿಂದ ಹೇಳಿಕೊಂಡು ಬಂದಿರೋ ಸುಳ್ಳನ್ನೇ ಇವರು ಇಂದೂ ಕೂಡ ಹೇಳ್ತಿದ್ದಾರೆ.
ಹಿಂದಿ ಹೇರಿಕೆ ಅಂತ ಬಂದಾಗ ಈ ಎರಡೂ ರಾಷ್ಟ್ರೀಯ ಪಕ್ಷಗಳ DNA ಸಿದ್ದಾಂತ ಒಂದೇ.
#StopHindiImposition
#ಹಿಂದಿ_ಹೇರಿಕೆ_ನಿಲ್ಲಿಸಿ -
ಕನ್ನಡ-ಕರ್ನಾಟಕ-ಕನ್ನಡಿಗರ ಮೇಲೆ ಹೊರಗಿನವರ ದಾಳಿ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದೇವೆ.
ಈಗ ಇನ್ನೂ ತೀವ್ರವಾಗಿ ಹಿಂದಿ ಹೇರಿಕೆಯ ಹಾಗೂ ಒಕ್ಕೂಟ ಸರ್ಕಾರದ ಭಾಷಾ ಇಬ್ಬಂತಿತನದ ವಿರುದ್ಧ ಹೋರಾಡುವ ಅವಶ್ಯಕತೆ ನಮ್ಮ ಮುಂದಿದೆ.
#stopHindiDiwas #StopHindiImposition
#ಹಿಂದಿಹೇರಿಕೆನಿಲ್ಲಿಸಿ -
ಈ ಹಿಂದಿ ದಿವಸ, ಹಿಂದಿ ಭಾಷಿಕ ರಾಜ್ಯಗಳಿಗೆ, ಆಯಾ ರಾಜ್ಯಗಳ ಹಣದಿಂದ ಸೀಮಿತವಾಗಲಿ, ನಮಗೆ ಅದರ ಅವಶ್ಯಕತೆ ಇಲ್ಲ.
#stopHindiDiwas #StopHindiImposition -
ಕರ್ನಾಟಕ ರಾಜ್ಯ ಕನ್ನಡ ತುಳು ಕೊಡವ ಸೇರಿದಂತೆ ಅನೇಕ ಸಂಪತ್ಭರಿತ ಭಾಷೆಗಳ ತವರೂರು. ವೈವಿದ್ಯಮಯ ಸಂಸ್ಕೃತಿ ಹೊಂದಿರುವ ಈ ರಾಜ್ಯವೇ ಒಂದು ಅದ್ಭುತ ಪ್ರಪಂಚ. ಇಂತಹ ಪುಣ್ಯ ಭೂಮಿಯಲ್ಲಿ ನಮಗೆ ಸಂಬಂಧವೇ ಇಲ್ಲದ ಭಾಷೆಯ ಆಚರಣೆ ಎನ್ನುವುದು ನಮ್ಮ ಮೇಲೆ ಒಕ್ಕೂಟ ಸರ್ಕಾರ ಮಾಡುತ್ತಾ ಬಂದಿರುವ ಅನ್ಯಾಯ.
#StopHindiImposition
#ಹಿಂದಿಹೇರಿಕೆನಿಲ್ಲಿಸಿ -
ಈ ಹಿಂದಿನಿಂದಲೂ ಭಾರತ ಒಕ್ಕೂಟ ಸರ್ಕಾರವು ಕುತಂತ್ರದಿಂದ ಸೆಪ್ಟೆಂಬರ್ 14ರ ದಿನವನ್ನು ಹಿಂದಿ ದಿವಸ ಎಂಬ ಆಚರಣೆಯನ್ನು ಸೃಷ್ಟಿಸಿ, ದೇಶದ ಹಲವಾರು ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡುತ್ತಾ ಬಂದಿದೆ 400ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಇವರಿಗೆ, 2500ವರ್ಷ ಇತಿಹಾಸವಿರುವ ಕನ್ನಡ ನೆನಪಿಗೂ ಬರುವುದಿಲ್ಲ.
#StopHindiImposition -
ಭಾರತ ಒಕ್ಕೂಟ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾದ ಹಿಂದಿ ದಿವಸವನ್ನು ರಾಜ್ಯದಲ್ಲಿ ಒತ್ತಾಯಪೂರ್ವಕವಾಗಿ ಆಚರಿಸುವುದು ರಾಜ್ಯ ಸರ್ಕಾರ ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ, ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕು ರಾಜ್ಯ ಸರ್ಕಾರ ಹಿಂದಿ ದಿವಸ ಆಚರಣೆ ಮಾಡಬಾರದು.
#StopHindiImposition -
ಕೆಲವು ಕನ್ಫ್ಯೂಸ್ಡ್ ಭಕ್ತರು ದೇವೇಗೌಡರು ಹಿಂದಿ ಭಾಷಣ ಮಾಡಿದ್ದು ಪೋಸ್ಟ್ ಮಾಡ್ತಿದ್ದಾರೆ, ಅವರು ಪ್ರಧಾನಿಯಾದಾಗ ಒತ್ತಡಕ್ಕೆ ಮಣಿದು, ಇಂದಿನಂತೆ ಅಂದು ಬೆಂಬಲವಿಲ್ಲದೆ ಹಿಂದಿ ಭಾಷಣವನ್ನ ಕನ್ನಡದಲ್ಲಿ ಬರೆಸಿಕೊಂಡು ಹಿಂದಿ ಭಾಷಣ ಮಾತನಾಡಲು ಒಪ್ಪಬೇಕಾಯ್ತು.
ದಡ್ಡರ, ಅದನ್ನೇ ಕಣರೋ ಬಲವಂತದ ಹಿಂದಿ ಹೇರಿಕೆ ಅನ್ನೋದು.
#StopHindiImposition -
Along with JDS party MLAs & MLCs Former CM and JDS legislative party leader @[email protected] is staging protest against forceful Hindi Imposition and celebration of Hindi Divas in Karnataka.
#stopHindiDiwas
#StopHindiImposition -
What is a Hindi imposition? Watch this 2013 video of the Late Nandamuri Harikrishna a Rajya Sabha member from Andhra Pradesh.
If an MP is not allowed to speak in his language and ridicule him for speaking in his language, imagine the plight of a common man.
#StopHindiImposition https://t.co/fGNmiAhZDl -
Hindi Divas is the celebration of successful Hindi Imposition on Non Hindi States. We oppose the Union government sponsored Hindi Divas.
Hindi divas can be happily celebrated in Hindi States by their respective state govt funds.
#StopHindiImposition
#ಹಿಂದಿ_ಹೇರಿಕೆ_ನಿಲ್ಲಿಸಿ -
If there is one language which has the capacity to bring our nation together, it is "no language". Stop killing the diversity and start respecting them instead.
#stopHindiImposition #stopSanskritImposition -
Hey buddu! India has no national language. Your statement was very clear and nothing was lost in translation, stupido ! #Drishyam could have been released in Chinese, but it is still a #Malayalam film ! Do you understand what that means ?
#stopHindiImposition
---
RT @ajaydevgn
.@KicchaSudeep मेरे भाई,
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमार…
https://twitter.com/ajaydevgn/status/1519264792992952320 -
In the year 2012 Gujrat High court Declared "Hindi is a foreign language for Gujaratis".
But unfortunately even today few Bhakths of a Gujarati who is Promoting Hindi Imposition says Hindi is Our Language, but English is foreign. #StopHindiImposition https://m.timesofindia.com/city/ahmedabad/hindi-is-a-foreign-language-for-gujaratis-says-gujarat-high-court/articleshow/11321862.cms
-
ಮುಚ್ಕೊಂಡ್ ಹೋಗಪ್ಪ ಕಂಡಿದ್ದೀವಿ ನಿಮ್ಮ ಏಕತೆಯನ್ನ, ಭಾರತದ ಉಳಿದೆಲ್ಲ ಭಾಷೆ ತುಳಿದು ಒಂದು ಭಾಷೆ ಮಾತ್ರ ಬೆಳಸಿ ಬಳಸೋಕೆ ಹೋದರೆ ಏಕತೆ ಮರೆತು ಬಿಡಿ, ಇರೋ ಒಗ್ಗಟ್ಟು ಹರಿದು ಹಾಳಾಗುತ್ತೆ 🤦♂️
#StopHindiImposition
#ಹಿಂದಿಹೇರಿಕೆನಿಲ್ಲಿಸಿ -
ಹಿಂದಿ ದಿವಸ ಹಾಗೂ ಅನಗತ್ಯ ಹಿಂದಿ ಹೇರಿಕೆ ವಿರೋಧಿಸಿ ಜೆಡಿಎಸ್ ಕೇಂದ್ರ ಕಚೇರಿಯ ಬಳಿ ಜೆಡಿಎಸ್ ಬೆಂಗಳೂರು ಘಟಕದ ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
#StopHindiImposition
#ಹಿಂದಿಹೇರಿಕೆನಿಲ್ಲಿಸಿ -
ಒಕ್ಕೂಟ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಿ ಹಾಗೂ ಹಿಂದಿ ದಿವಸ ವಿರೋಧಿಸಿ @[email protected] ಪಕ್ಷದ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
#StopHindiImposition
#ಹಿಂದಿಹೇರಿಕೆನಿಲ್ಲಿಸಿ -
#StopHindiImposition is neither a campaign against Hindi as a language nor against Hindi speaking people but against the Hindi imposition policies of the Union Government of India.
#ಹಿಂದಿಹೇರಿಕೆನಿಲ್ಲಿಸಿ -
ನಮ್ಮ ಮೊದಲ ಹಾಗೂ ಕೊನೆಯ ಗುರುತು ಎಂದಿಗೂ ಕನ್ನಡವೇ ಆಗಿರುತ್ತದೆ.💛❤
#StopHindiImposition
#ಹಿಂದಿಹೇರಿಕೆನಿಲ್ಲಿಸಿ -
ಕನ್ನಡ ನಾಡಿನಲ್ಲಿ 6 ಕೋಟಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಪರ ವಹಿಸುವ ಕನ್ನಡಿಗರು ಆ @[email protected] ಅವರು ಹಿಂದೊಮ್ಮೆ ಹೇಳಿದ್ದ ತಾಯಿ ಗಂಡಂದಿರು ಅಂತಾ, ಹಿಂದಿ ಹೇರಿಕೆ ಸಮರ್ಥಿಸಿ ಕೊಳ್ಳುವಂತವರಿಗೆ ಹೇಳಿರಬೇಕು.
ಕನ್ನಡ ನಾಡಿನಲ್ಲಿ ಕನ್ನಡವೇ ಎಲ್ಲಾ, ಅನಗತ್ಯ ಹಿಂದಿ ಹೇರಿಕೆ ನಿಲ್ಲಲಿ.
#StopHindiImposition
#ಹಿಂದಿಹೇರಿಕೆನಿಲ್ಲಿಸಿ -
மும்மொழிக் கொள்கையாளர்கள் நமக்குத் தர இருப்பது இதுதான்
#StopHindiImposition
#2LangPolicy -
These are Chechis from Kudumbasree not Didi's #stopHindiImposition
---
RT @MoRD_GOI
#SHGDidisFightCovid19 by serving free food through #communitykitchens under #Kudumbashree #Kerala to migrant workers, elderly and those in #homequarantine following all safety precautions @PMOIndia @narendramodi @nstomar @SadhviNiranjan @CMOKerala @DAY_NRLM @PIB_India @DDNewslive
https://twitter.com/MoRD_GOI/status/1245959902373142528 -
Why Russia is called ‘Roos’ in Hindi ? 🙄
#StopHindiImposition -
@Memeghnad @Gargron Please respect other languages in India too. Unlike Twitter, we are equal here. #StopHindiImposition in Mastodon too.