home.social

#mysorediaries — Public Fediverse posts

Live and recent posts from across the Fediverse tagged #mysorediaries, aggregated by home.social.

fetched live
  1. *ನೋಡು ನೋಡು ಕಣ್ಣಾರೆ ನಿಂತಿಹಳು* song lyrics 

    ಶ್ರೀ ಚಾಮುಂಡೇಶ್ವರಿ 🙏🏼

    Chamundeshwari, #ChamundiHills, #MysoreDiaries, #Mysuru, #KarnatakaTourism

     ಚಾಮುಂಡೇಶ್ವರಿ ದೇವಿಯ ಪ್ರಸಿದ್ಧ ಭಕ್ತಿಗೀತೆ "ನೋಡು ನೋಡು ಕಣ್ಣಾರ ನಿಂತಿಹಳು" ಹಾಡಿನ ಸಾಹಿತ್ಯ ಇಲ್ಲಿದೆ. ಈ ಹಾಡನ್ನು ಕುಮಾರಿ ದರ್ಶಿತಾ ಶಿವರಾಜ್ ಅವರು ಶ್ರೀ ತಾಯಿಯ ಸನ್ನಿಧಿಯಲ್ಲಿ 

    ಹಾಡಿದ್ದಾರೆ.

    ಸಾಹಿತ್ಯ ಹೀಗಿದೆ:-

    youtube.com/shorts/P-NgaD0LWYQ

  2. *ನೋಡು ನೋಡು ಕಣ್ಣಾರೆ ನಿಂತಿಹಳು* song lyrics 

    ಶ್ರೀ ಚಾಮುಂಡೇಶ್ವರಿ 🙏🏼

    Chamundeshwari, #ChamundiHills, #MysoreDiaries, #Mysuru, #KarnatakaTourism

     ಚಾಮುಂಡೇಶ್ವರಿ ದೇವಿಯ ಪ್ರಸಿದ್ಧ ಭಕ್ತಿಗೀತೆ "ನೋಡು ನೋಡು ಕಣ್ಣಾರ ನಿಂತಿಹಳು" ಹಾಡಿನ ಸಾಹಿತ್ಯ ಇಲ್ಲಿದೆ. ಈ ಹಾಡನ್ನು ಕುಮಾರಿ ದರ್ಶಿತಾ ಶಿವರಾಜ್ ಅವರು ಶ್ರೀ ತಾಯಿಯ ಸನ್ನಿಧಿಯಲ್ಲಿ 

    ಹಾಡಿದ್ದಾರೆ.

    ಸಾಹಿತ್ಯ ಹೀಗಿದೆ:-

    ನೋಡು ನೋಡು ಕಣ್ಣಾರ ನಿಂತಿಹಳು

    ನೋಡು ನೋಡು ಕಣ್ಣಾರ ನಿಂತಿಹಳು,

    ನಗು ನಗುತ ಚಾಮುಂಡಿ ನಿಂತಿಹಳು.

    ತಾಯಿ ಹೃದಯ ತಂದಾ ತುಂಬು ಮಮತೆ ಇಂದಾ,

    ಬಾ ಇಲ್ಲಿ ಓ ಕಂದ ಎನುತಿಹಳು,

    ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು.

    ನೋಡು ನೋಡು ಕಣ್ಣಾರ ನಿಂತಿಹಳು.

    ಚಾಮುಂಡಿ ಬೆಟ್ಟದಲಿ ನೆಲೆಸಿಹಳು,

    ಚಾಮುಂಡೇಶ್ವರಿ ದೇವಿ ಕರುಣಿಸುಳು.

    ಬೆಳಗುತಿದೆ ನಿನ್ನಯ ದಿವ್ಯ ಮುಖ,

    ಕಾಣುತಿದೆ ಕಷ್ಟಗಳೆಲ್ಲಾ ಮರೆಯಾಗುತಿದೆ,

    ದೂರದಲಿ ನಿಂತು ಬೇಡಿಕೊಳು.

    ನೋಡು

    youtube.com/shorts/P-NgaD0LWYQ