#dvg — Public Fediverse posts
Live and recent posts from across the Fediverse tagged #dvg, aggregated by home.social.
-
Fachtagung zu 150 Jahre Standesämter in Sachsen
Der Dresdner Verein für Genealogie (DVG) und die SLUB Dresden laden unter dem Thema „150 Jahre Standesämter in Sachsen" zu einer gemeinsamen Fachtagung am 5. und 6. Juni 2026 ein. Die Veranstaltung findet im Klemperersaal der Zentralbibliothek der SLUB statt. SLUB ist die Abkürzung von Sächsische Landesbibliothek — Staats- und Universitätsbibliothek Dresden, Adresse: am Zelleschen Weg 18 in Dresden. Die Teilnahme ist kostenlos, es wird aber um vorherige Anmeldung wird […]https://www.compgen.de/2026/05/150-jahre-standesaemter-in-sachsen/
-
#102
ಕಾಯ ನಿರ್ಣೇಯವದರೊಳು ಮನವನಿರ್ಣೇಯ ।
ಸ್ನಾಯು ಸಂಖ್ಯೇಯ ಜೀವಳಮಸಂಖ್ಯೇಯ ॥
ಮೇಯಾಪ್ರಮೇಯಮಿಶ್ರಣವಿಂತು ನರಜಂತು ।
ನೇಯವದು ವಿಶ್ವಕಂ - ಮಂಕುತಿಮ್ಮ ॥ ೧೦೨ ॥kAya nirNEyavu adaroLu manavu anirNEya ।
snAyu sankhyEya jIvALam asankhyEya ॥
mEya apramEya mishraNavintu narajantu ।
nEyavadu vishvakam - Mankutimma ॥ 102 ॥ -
#100
ಅವಿದಿತಾಖಂಡಸತ್ತ್ವದಪಾರ ಜಲಧಿಯಲಿ ।
ಭುವನದ ದ್ವೀಪ ಕಿಂಚಿನ್ಮಾತ್ರವಿದಿತ ॥
ಪವಿತಾಂತರಕ್ಷಿಗಾಯೆರಡುಮೊಂದೇ ವಸ್ತು ।
ವವಗುಂಠಿತ ಬ್ರಹ್ಮ - ಮಂಕುತಿಮ್ಮ ॥ ೧೦೦ ॥avidita aKhanDa sattvada apAra jaladhiyali ।
Bhuvanada dvIpa kinchit mAtra avidita ॥
pavita antarakshige A eraDum onde vastu ।
vavagunTita brahma - Mankutimma ॥ 100 ॥ -
#99
ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ ।
ಚಲವೊಂದಚಲವೊಂದು ಸಮವದಸಮವಿದು ॥
ಕಲೆತಿರ್ಪುವಂತು ಮೇಯಾಮೇಯಗಳು ಜಗದಿ ।
ಮಿಲಿತತೆಯಿನೀ ರುಚಿಯೊ - ಮಂಕುತಿಮ್ಮ ॥ ೯೯ ॥jaladhi tIradi vIkShisi ikkelagaLali ।
chalavondu achalavondu samavadu asamavidu ॥
kaletirpuvantu mEya amEyagaLu jagadi ।
militateyinI ruchiyo - Mankutimma ॥ 99 ॥ -
#98
ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮ ।
ಪ್ರಾಕೃತಧ್ವನಿಮಿಶ್ರವದರಡುಗೆ ರಾಗ ॥
ವ್ಯಾಕೃತದಿನವ್ಯಾಕೃತಾದಿಸತ್ತ್ವಕೆ ನಿನ್ನ ।
ಜಾಗೃತಿಪ ಮತಿ ಧರ್ಮ - ಮಂಕುತಿಮ್ಮ ॥ ೯೮ ॥vakra Ruju mishra jagavu adara shOdhane dharma ।
prAkRuta dhvani mishravu adaraDuge rAga ॥
vyAkRutadina avyAkRuta Adi sattvake ninna ।
jAgRutipa mati dharma - Mankutimma ॥ 98 ॥ -
#97
ಧರ್ಮವೆಂಬುದದೇನು? ಕರ್ಮವೆಂಬುದದೇನು? ।
ಬ್ರಹ್ಮಾಂಡಕಥೆಯೇನು? ಜೀವಿತವಿದೇನು? ॥
ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ ।
ಬ್ರಹ್ಮವೇ ಜೀವನವೊ - ಮಂಕುತಿಮ್ಮ ॥ ೯೭ ॥dharmavembudadEnu? karmavembudadEnu? ।
brahmAnDakatheyEnu? jIvitavidEnu? ॥
brahmavu ellaku mUla mAye tat kRuti jAla ।
brahmavE jIvanavo - Mankutimma ॥ 97 ॥ -
#96
ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ ।
ನೃತ್ಯವೇ ಸತ್ಯವಲ ಕಡಲಲೆಯ ಬಾಳೊಳ್ ॥
ಮಿಥ್ಯೆಯೆಂಬುದೆ ಮಿಥ್ಯೆ; ಜೀವನಾಟಕ ಸತ್ಯ ।
ಕೃತ್ಯವಿದು ಬೊಮ್ಮನದು - ಮಂಕುತಿಮ್ಮ ॥ ೯೬ ॥satyavembudadEnu brahmAnDa tAnDavadi ।
nRutyave satyavala kaDalaleya bALoL ॥
mithyeyembude mithye; jIvanATaka satya ।
kRutyavidu bommanadu - Mankutimma ॥ 96 ॥ -
#94
ಕೇಳಿಯುಂ ಮಾಯೆಯದು; ನೃತ್ಯಗತಿ ಬರಿತೋರ್ಕೆ ।
ಮೂಲಮಂ ಕಂಡಂಗೆ ಸಂಭ್ರಾಂತಿಯೇನು? ॥
ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ ।
ಲೀಲಾಪ್ರಿಯಂ ಬ್ರಹ್ಮ - ಮಂಕುತಿಮ್ಮ ॥ ೯೪ ॥kELiyum mAyeyadul nRutyagati bari tOrke ।
mUlavam kandange sambhrantiyenu? ॥
ALadali nirlipta mEle niyatiklupta ।
lIlApriyam brahma - Mankutimma ॥ 94 ॥ -
#92
ಎತ್ತಣಿನೊ ದೃಕ್ಷರಿಧಿಯಾಚೆಯಿಂದಲನಂತ ।
ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ॥
ಬಿತ್ತರಿಸುತಿಹುದು ಹೊಸ ಹೊಸತನವನೆಡೆಬಿಡದೆ ।
ನಿತ್ಯನಿತ್ಯವು ಜಗದಿ - ಮಂಕುತಿಮ್ಮ ॥ ೯೨ ॥ettaNino dRuk sharadhiyAcheyindal ananta ।
sattva tere tereyAgi bIsi gUDhadali ॥
bittarisutihudu hosa hosatanavanu eDebiDade ।
nitya nityavu jagadi - Mankutimma ॥ 92 ॥ -
#91
ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ ।
ಸುಮವಪ್ಪುದಂತೆ ಮರುವಗಲು ಮುಗುಳ್ದಂತು ॥
ಅಮಿತ ಪ್ರಪಂಚನಾಕುಂಚನಾವರ್ತನ ।
ಕ್ರಮವೆ ವಿಶ್ವಚರಿತ್ರೆ - ಮಂಕುತಿಮ್ಮ ॥ ೯೧ ॥kamalavu udayadoLu araLi sanjeyali muguLAgi ।
sumavappudante maruvagalu muguLdantu ॥
amita prapanchana Akunchana Avartana ।
kramave vishva charitre - Mankutimma ॥ 91 ॥ -
#90
ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು? ।
ಆವುದಬ್ಧಿಯ ತೆರೆಗಳಲಿ ಮೊಟ್ಟಮೊದಲು? ॥
ಆವುದೆಲರಿನ ನಿಲ್ಲದಲೆತಕ್ಕೆ ಪಡುಸೀಮೆ? ।
ಈ ವಿಶ್ವಕಥೆಯಂತು - ಮಂಕುತಿಮ್ಮ ॥ ೯೦ ॥Avudu iruvikege Adi? endu sRuShTiya modalu? ।
Avudu abdhiya teregaLali moTTamodalu? ॥
Avudu elarina nillada aletakke paDusIme? ।
ee vishvakatheyantu - Mankutimma ॥ 90 ॥ -
#88
ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ ।
ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ ॥
ಥಳಥಳಕೆ ವಜ್ರದಲಿ ನೈಜವಿರುವಂತೆಯು ।
ಜ್ಜ್ವಲತೆ ಬೊಮ್ಮಗೆ ನೈಜ - ಮಂಕುತಿಮ್ಮ ॥ ೮೮ ॥chalane vishvAstaraNeyaduve mAyAbhramaNe ।
sale bageyaladu parabrahma visphuraNe ॥
thaLathaLake vajradali naijaviruvanteyu ।
ujjvalate bommage naija - Mankutimma ॥ 88 ॥ -
#87
ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ ।
ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ॥
ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ ।
ವಿಲಸಿತವು ಬೊಮ್ಮನದು - ಮಂಕುತಿಮ್ಮ ॥ ೮೭ ॥beLe hoLapu vikasana vikAra saMbhramagaLali ।
beLaku vEgagaLenipa kAla dikkugaLa ॥
chalaneyali vishvasammOhanagaLu ellavu A ।
vilasitavu bommanadu - Mankutimma ॥ 87 ॥ -
#86
ಗಗನ ತಲೆನವಿರಾಗೆ ಪರೆ ತಾರೆ ಹೂವಾಗೆ ।
ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ॥
ನಗುನಗುವ ಬೊಬ್ಬಿಡುವ ಜೀವತಾಂಡವ ರಸಿಕ ।
ಭಗವಂತ ಶಿವರುದ್ರ - ಮಂಕುತಿಮ್ಮ ॥ ೮೬ ॥gagana talenavirAge pare tAre hUvAge ।
jagavella vapuvAge mAye satiyAge ॥
nagunaguva bobbiDuva jIvatAndava rasika ।
bhagavanta shivarudra - Mankutimma ॥ 86 ॥ -
#85
ನಭದ ಬಯಲೊಳನಂತ, ಮನದ ಗುಹೆಯೊಳನಂತ ।
ವುಭಯದಾ ನಡುವೆ ಸಾದ್ಯಂತ ಜೀವಕಥೆ ॥
ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು ।
ಹಬೆಗುಳ್ಳೆಯೋ ಸೃಷ್ಟಿ - ಮಂಕುತಿಮ್ಮ ॥ ೮೫ ॥nabhada bayaloL ananta, manada guheyoL anantavu ।
ubhayadA naDuve sAdyanta jIvakathe ॥
vibhuvu obbanI gALibuDDegaLanu Uduvanu ।
habeguLLeyO sRuShTi - Mankutimma ॥ 85 ॥ -
#82
ಬನ್ನಿರಾಡುವ ಕಣ್ಣ ಮುಚ್ಚಾಲೆಯಾಟವನು ।
ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ ॥
ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು ।
ಎನ್ನುವಜ್ಜಿಯೊ ಬೊಮ್ಮ - ಮಂಕುತಿಮ್ಮ ॥ ೮೨ ॥bannirADuva kaNNa mucchAleyATavanu ।
ennanarasiri banni makkaLira bEga ॥
banniri ATava bEDavembaranu nAm biDenu ।
ennuva ajjiyo bomma - Mankutimma ॥ 82 ॥ -
#80
ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್ ।
ಆಟವಾಡುತಲಿ ತನ್ನೊರ್ ತನವ ಮೆರೆವಾ ॥
ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ ।
ಪಾಟಿಯಲಿ ಮರೆತಿಹನು - ಮಂಕುತಿಮ್ಮ ॥ ೮೦ ॥chITiyATada binadi tAnOrvanu ervaravol ।
ATavADutali tannor tanava mereva ॥
mATadali bommanum tanna Ekateya jIva ।
pATiyali maretihanu - Mankutimma ॥ 80 ॥ -
#79
ಬರೆವ ಹಲಗೆಯನೊಡೆದು ಬಾಲಕನು ತಾನದನು ।
ಮರಳಿ ಜೋಡಿಪೆನೆನ್ನುತಾಯಾಸಗೊಳುತ ॥
ಸರಿಚೌಕಗೈವಾಟದಲಿ ಜಗವ ಮರೆವಂತೆ ।
ಪರಬೊಮ್ಮ ಸೃಷ್ಟಿಯಲಿ - ಮಂಕುತಿಮ್ಮ ॥ ೭೯ ॥bareva halageyanu oDedu bAlakanu tAnadanu ।
maraLi jODipenu ennuta AyAsagoLuta ॥
sarichoukagaiva ATadali jagava marevante ।
parabomma sRuShTiyali - Mankutimma ॥ 79 ॥ -
#78
ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ ।
ಪರಕಿಸುತೆ ಮುಕರದಲಿ ಸೊಗಸುಗಳ ಪರಿಯ ॥
ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ ।
ಮೆರೆಯುವನು ಪರಬೊಮ್ಮ - ಮಂಕುತಿಮ್ಮ ॥ ೭೮ ॥taruNi tanna oDavegaLa taLeyutta tegeyutta ।
parakisute mukaradali sogasugaLa pariya ॥
maretu ellavanu vilasipante tAm vishvadali ।
mereyuvanu parabomma - Mankutimma ॥ 78 ॥ -
#77
ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ ।
ರನ್ನವೋ ಬ್ರಹ್ಮ; ನೋಡುವನು-ನಿಜಪಿಂಛ ॥
ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು ।
ತನ್ಮಯನೊ ಸೃಷ್ಟಿಯಲಿ - ಮಂಕುತಿಮ್ಮ ॥ ೭೭ ॥tanna hoLaHoLapugaLa nene nenedu maimareta ।
rannavO brahma; nODuvanu - nijapinCha ॥
varNada eNikeyali tannane mareta navilavolu ।
tanmayano sRuShTiyali - Mankutimma ॥ 77 ॥ -
#76
ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ ।
ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ ॥
ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ ।
ವಿಹರಿಪನು ನಿರ್ಲಿಪ್ತ! - ಮಂಕುತಿಮ್ಮ ॥ ೭೬ ॥bahuvAgalu eLasi tAnobbanTi bomma nija ।
mahimeyiM sRujisi vishvavanu illi nelasi ॥
vahisi jIvateya mAyeya sarasavirasadali ।
viharipanu nirlipta! - Mankutimma ॥ 76 ॥ -
#74
ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು ।
ಹೊಮ್ಮುವೆನು ಕೋಟಿರೂಪದಲಿ ನಾನೆಂದು ॥
ಬೊಮ್ಮನೆಳಸಿದನಂತೆ. ಆ ಯೆಳಸಿಕೆಯೆ ಮಾಯೆ ।
ನಮ್ಮಿರವು ಮಾಯೆಯಲಿ - ಮಂಕುತಿಮ್ಮ ॥ ೭೪ ॥summane obbanTiyentihudu? bEsaravahudu ।
hommuvenu kOTirUpadali nAnendu ॥
bommanu eLesidanante. A yeLasikeye mAye ।
namma iruvu mAyeyali - Mankutimma ॥ 74 ॥ -
#73
ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ ।
ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ॥
ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ ।
ಒಂಟಿಸಿಕೊ ಜೀವನವ - ಮಂಕುತಿಮ್ಮ ॥ ೭೩ ॥nanTu tanTegaLa ganTI brahmabhanDAra ।
anTillavenage idaroLu ennadu iradenduM ॥
onTi nInu oLajagake bhanTa horajagakAgi ।
onTisiko jIvanava - Mankutimma ॥ 73 ॥ -
#72
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು ।
ಅವನಾ ಬಂಧುತೆಯ ಜಡೆಯ ಬಿಡಿಸುವನು? ॥
ಜೀವ ಜೀವಕೆ ನಂಟು ಜಡ ಚೇತನಕೆ ನಂಟು ।
ಆವುದದಕಂಟಿರದು? - ಮಂಕುತಿಮ್ಮ ॥ ೭೨ ॥ee vishvadali nODalu ellaru ellara nanTu ।
avanA bandhuteya jaDe bidisuvanu? ॥
jIva jIvake nanTu jaDa chEtanake nanTu ।
Avudadake anTiradu? - Mankutimma ॥ 72 ॥ -
#71
ತರಣಿ ಕಿರಣದ ನಂಟು ಗಗನ ಸಲಿಲದ ನಂಟು ।
ಧರಣಿ ಚಲನೆಯ ನಂಟು ಮರುತನೊಳ್ನಂಟು ॥
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ ।
ಕಿರಿದು ಪಿರಿದೊಂದಂಟು - ಮಂಕುತಿಮ್ಮ ॥ ೭೧ ॥taraNi kiraNada nanTu gagana salilada nanTu ।
dharaNi chalaneya nanTu marutanoL nanTu ॥
paripariya nanTugaLina ondu ganTu ee vishva ।
kiridu pridondu anTu - Mankutimma ॥ 71 ॥ -
#70
ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ ।
ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ॥
ಬಾವಿಗೂಟೆಯನಿತ್ತು ನರರೊಡಲ ಸೇರುವುದು ।
ದೈವ ರಸತಂತ್ರವಿದು - ಮಂಕುತಿಮ್ಮ ॥ ೭೦ ॥bhUmi viShayadali pudida rasa vAsanegaLella ।
AviyAgi eLdu mugilAgi maLegeradu ॥
bAvige UTeyanu ittu narara oDala sEruvudu ।
daiva rasatantravidu - Mankutimma ॥ 70 ॥ -
#69
ಹೆಸರನರಿಯದ ಸಸಿಯೊಳಿರವೆ ರಸಗಂಧಗಳು? ।
ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? ॥
ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು ।
ಉಸಿರುತಿಹೆವದ ನಾವು - ಮಂಕುತಿಮ್ಮ ॥ ೬೯ ॥hesaranu ariyada sasiyoLirave rasagandhagaLu? ।
bisilu adanu pakvagoLisute biDisadihude? ॥
pasarisade gALiyu adanoydu disedisegaLoLu ।
usirutihevu ada nAvu - Mankutimma ॥ 69 ॥ -
#68
ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವಿಲ್ಲಿ ।
ಎಲ್ಲಿ ಪರಿಪೂರಣವೊ ಅದನರಿಯುವನಕ ॥
ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? ।
ಎಲ್ಲ ಬಾಳು ರಹಸ್ಯ - ಮಂಕುತಿಮ್ಮ ॥ ೬೮ ॥ella arebeLaku aresuLivu aretiLivilli ।
elli paripUraNavo adanariyuva tanaka ॥
sollisuvarAru sRuShTiya pETiyoLaguTTa ।
ella bALu rahasya - Mankutimma ॥ 68 ॥ -
#67
ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ ।
ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ॥
ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? ।
ಕ್ಲಿಷ್ಟದ ಸಮಸ್ಯೆಯದು - ಮಂಕುತಿಮ್ಮ ॥ ೬೭ ॥sraShTu sankalpa lipiyella nammeduru illa ।
dRuShTi gOcharavadaroLondu gere mAtra ॥
aShTarinda idu naShTavu adu shiShTavu ennuvude? ।
kliShTada samasyeyadu - Mankutimma ॥ 67 ॥ -
#66
ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ? ।
ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ? ॥
ಕರ್ತನಾಲೋಚಿಸದ ದುಂದಿನವನೆಂಬ ನುಡಿ ।
ಯರ್ಧದೃಷ್ಟಿಯ ವಿವರ - ಮಂಕುತಿಮ್ಮ ॥ ೬೬ ॥vyarthavendu inipudala sRuShTiyali bahubhAga? ।
arthavEm krimi kITa kOTi rachaneyali? ॥
kartanu Alochisada dundina avanu emba nuDiyu ।
ardha dRuShTiya vivara - Mankutimma ॥ 66 ॥ -
#65
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ।
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ॥
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ।
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ ॥ ೬೫ ॥pustakadi doretarivu mastakadi taLeda maNi ।
chittadoLu beLedarivu taru taLeda pushpa ॥
vastu sAkshAtkAravu antarIkShaNEyinda ।
shAstritanadindalla - Mankutimma ॥ 65 ॥ -
#64
ಚಿತ್ತದನುಭವ ಭಾವ ಸಂಭಾವನೆಗಳೆಲ್ಲ ।
ಭತ್ತವದನು ವಿಚಾರಯುಕ್ತಿಗಳು ಕುಟ್ಟೆ ॥
ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ ।
ನಿತ್ಯ ಭೋಜನ ನಮಗೆ - ಮಂಕುತಿಮ್ಮ ॥ ೬೪ ॥chittada anubhava bhAva sambhAvanegaLella ।
bhattu avadanu vichArayukthigaLu kuTTe ॥
tattva tunDala doregum adu vivEchita tattva ।
nitya bhOjana namage - Mankutimma ॥ 64 ॥ -
#63
ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು? ।
ಅರಿಯದದು ನಮ್ಮೆದೆಯ ಭಾವಗಳನೊರೆಯೆ ॥
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ ।
ಒರಟುಯಾನವೊ ಭಾಷೆ - ಮಂಕುತಿಮ್ಮ ॥ ೬೩ ॥narabhAshe baNNipude parasattva rUpavanu? ।
ariyadadu nammedeya bhAvagaLanoreye ॥
paramAnubhavagaLa uliyu anubhavigaLa oLakivige ।
oraTuyAnavo bhAShe - Mankutimma ॥ 63 ॥ -
#62
ಭೌತವಿಜ್ಞಾನಿ ರವಿತಾರೆಧರೆಗಳ ಚಲನ ।
ರೀತಿ ವೇಗವನೆಳೆದು ಶಕ್ತಿಗಳ ಗುಣಿಪನ್ ॥
ಪ್ರೀತಿ ರೋಷಗಳನವನಳೆವನೇನ್? ಅವ್ಯಕ್ತ ।
ಚೇತನವನರಿವನೇಂ? - ಮಂಕುತಿಮ್ಮ ॥ ೬೨ ॥bhauta vijnAni ravi tAre dharegaLa chalana ।
rIti vEgavanu aLedu shaktigaLa guNipan ॥
prIti rOShagaLanu avanu aLevanEn? avyakta ।
chEtanavanu arivanEm? - Mankutimma ॥ 62 ॥ -
Polizeieinsatz nach Böllerwurf auf Straßenbahnen
#Böller #DVG #Duisburg #NRW #Polizei #Straßenbahn
https://bahnblogstelle.com/245637/polizeieinsatz-nach-boellerwurf-auf-strassenbahnen/

Feuerwerksangriffe stoppten den Straßenbahnverkehr in Duisburg-Hochfeld. Polizei und DVG reagieren mit Sicherheitsmaßnahmen.#WDR #30122025 #Regio-Beitrag #Übergriffe #DVG #Bahn #Hochfeld #Sperrungen #DeutschlandInternational
Feuerwerksangriffe in Duisburg-Hochfeld: Straßenbahnverkehr stundenlang lahmgelegt -

Today marks the 80th Anniversary of the start of the Battle of the Bulge. Over 80,000 Allied casualties, 8600 dead. My grandfather was in this battle, among others, during his time in the ETO. My plans for today will be to play these two wargames: Lanzerath Ridge and WWII CMDR: BotB.
#wargame #wwii #dvg #compassgames #battleofthebulge -

Suche nach den Wurzeln - Ahnenforschung in Zeiten der Digitalisierung
#Radio MDR1 | Dienstags direkt | 03.12.2024 | 20-23 Uhr
Wir sprechen mit Menschen, die sich durch Archive wühlen und wissen, was die Suchenden antreibt.
https://www.mdr.de/sachsenradio/programm/sendungen/dienstags-direkt-ahnenforschung-100.html
#Ahnenforschung #MDR1 #DienstagsDirekt #RadioSachsen #MDR #Hörfunk #Sachsen #KatrinHeil #RonnySteinicke #DVG #LarsThiele #DerArchivbegleiter #HapeKerkeling #CosimaJungk #FräuleinGenealogie #JürgenUdolph #ThomasLopau #LucasGörlach
@ahnenforschung -

@ahnenforschung